Tue Feb 18 2020 17:06:36 GMT+0530 (India Standard Time)

This commit is contained in:
tsDesktop 2020-02-18 17:06:36 +05:30
parent 44e1a89147
commit 3e445b4b4b
4 changed files with 7 additions and 2 deletions

View File

@ -1 +1 @@
ಅದಕ್ಕೆ ಯೇಸು ಪ್ರತ್ಯುತ್ತರವಾಗಿ ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾನಪಾತ್ರೆಯಲ್ಲಿ ಕುಡಿಯುವುದಕ್ಕೆ ನಿಮ್ಮಿಂದ ಆಗುವುದೋ ಎಂದು ಕೇಳಲು, ಅವರು ಆತನಿಗೆ ನಮ್ಮಿಂದ ಆಗುವುದು ಅಂದರು. ಆಗ 23 ಆತನು ಅವರಿಗೆ, ನನ್ನ ಪಾನಪಾತ್ರೆಯಲ್ಲಿ ನಿಶ್ಚಯವಾಗಿ ನೀವು ಕುಡಿಯುವಿರಿ. ಆದರೆ ನನ್ನ ಎಡಬಲಗಡೆಗಳಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹ ಮಾಡುವುದು ನನ್ನದಲ್ಲ, ಆದರೆ ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಲಾಗಿದೆಯೋ ಅವರಿಗೇ ಸಿಕ್ಕುವುದು.>> ಎಂದು ಹೇಳಿದನು. 24 ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು.
\v 22 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾನಪಾತ್ರೆಯಲ್ಲಿ ಕುಡಿಯುವುದಕ್ಕೆ ನಿಮ್ಮಿಂದ ಆಗುವುದೋ ಎಂದು ಕೇಳಲು, ಅವರು ಆತನಿಗೆ ನಮ್ಮಿಂದ ಆಗುವುದು ಅಂದರು. ಆಗ \v 23 ಆತನು ಅವರಿಗೆ, ನನ್ನ ಪಾನಪಾತ್ರೆಯಲ್ಲಿ ನಿಶ್ಚಯವಾಗಿ ನೀವು ಕುಡಿಯುವಿರಿ. ಆದರೆ ನನ್ನ ಎಡಬಲಗಡೆಗಳಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹ ಮಾಡುವುದು ನನ್ನದಲ್ಲ, ಆದರೆ ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಲಾಗಿದೆಯೋ ಅವರಿಗೇ ಸಿಕ್ಕುವುದು.>> ಎಂದು ಹೇಳಿದನು. \v 24 ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು.

1
20/25.txt Normal file
View File

@ -0,0 +1 @@
\v 25 ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು ಅವರಿಗೆ, ಅನ್ಯಜನರ ಅಧಿಪತಿಗಳು ಅವರ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮುಖ್ಯಾಧಿಕಾರಿಗಳು ಅವರ ಮೇಲೆ ಅಧಿಕಾರ ನಡೆಸುತ್ತಾರೆ ಎಂದು ನಿಮಗೆ ಗೊತ್ತು. \v 26 ಆದರೆ ನಿಮ್ಮಲ್ಲಿ ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಲು ಬಯಸುವವನು ನಿಮ್ಮ ಸೇವಕನಾಗಿರಲಿ. \v 27 ನಿಮ್ಮಲ್ಲಿ ಪ್ರಮುಖನಾಗಿರಲು ಬಯಸುವವನು ನಿಮ್ಮ ದಾಸನಾಗಿರಲಿ. \v 28 ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕಾಗಿ ಬರಲಿಲ್ಲ, ಆದರೆ ಸೇವೆ ಮಾಡುವುದಕ್ಕೂ, ಅನೇಕರ ವಿಮೋಚನೆಗಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದನು.>> ಎಂದು ಹೇಳಿದನು. ಯೇಸು ಇಬ್ಬರು ಕುರುಡರಿಗೆ ದೃಷ್ಟಿ ಕೊಟ್ಟದ್ದು

1
20/29.txt Normal file
View File

@ -0,0 +1 @@
\v 29 ವಾಳು ಯೆರಿಕೋವಿನಿಂಚ ಪಾಯೇನಪ್ದು ಜನಲು ಪೆದ್ದ ಗುಂಪು ಯೇಸು ಎನ್ಕ ಪಾಯೇ . \v 30 ಅಪ್ಡು ದಾವ್ ಮಗ್ಗುಲ್ಲ ಕುಚ್ಚೋನುಂಡಿನ ಇದ್ರೂ ಗುಡ್ದೊಳು ಯೇಸು ಈ ಮಾರ್ಗ್ಮಾಯಿ ಪಾತವುಂಡಾಡನಿ ಇನಿ - ಸ್ವಾಮೀ , ದಾವಿದು ಕುಮಾರುಡಾ ಮಮ್ಮುಲ್ನಿ ಕರುಣಿಯ್ಯಿ ಅನಿ ಕೂಸ್ಕೊನ್ರಿ . \v 31 ಆ ಗುಂಪ್ನೋಳು - ಊರ್ಕುಂಡು ಅನಿ ವಾಳ್ನಿ ಗದ್ರಿಚ್ಚೇಕಿ ವಾಳು - ಸ್ವಾಮೀ ದಾವಿದ ಕುಮಾರುಡಾ , ಮಮ್ಮುಲ್ನಿ ಕರುಣಿಯ್ಯಿ ಅನಿ ಹೆಕ್ವಾಗ ಕೂಸ್ಕೊನ್ರಿ.

View File

@ -331,6 +331,9 @@
"20-13",
"20-15",
"20-17",
"20-20"
"20-20",
"20-22",
"20-25",
"20-29"
]
}