bavari_kan-x-bavari_mrk_tex.../05/14.txt

1 line
771 B
Plaintext

\v 14 ಯೋಕರುನ ಮೇಯಿಸುವವರು ಓಡಿಹೋಗಿ ಆ ನಡೆದಿರುವ ಸಂಗತಿಯನ್ನು ಊರಲ್ಲಿಯೂ ಪಕ್ಕದ ಹಳ್ಳಿಗಳಲ್ಲಿಯೂ ತಿಳಿಸಲು ಜನರು ನಡೆದ ಸಂಗತಿ ಏನೆಂದು ನೋಡುವುದಕ್ಕೆ ಹೊರಟು ಯೇಸು ಇದ್ದಲ್ಲಿಗೆ ಬಂದರು. \v 15 ಯೋ ದೆವ್ವಹಿಡಿದಿದ್ದವನು, ಅಂದರೆ ದೆವ್ವಗಳ ದಂಡಿನಿಂದ ಬಂಧಿಸಲ್ಪಟ್ಟವನು, ಬಟ್ಟೆಗಳನ್ನು ಹಾಕಿಕೊಂಡು ಸುಬುದ್ಧಿಯಿಂದ ಕುಳಿತಿರುವುದನ್ನು ನೋಡಿ ಹೆದರಿದರು.