Fri Jun 28 2019 16:45:33 GMT+0530 (India Standard Time)
This commit is contained in:
parent
93e9c4e053
commit
41351a5ca9
|
@ -0,0 +1 @@
|
|||
\v 9 ತಾನು ನಿರೂಪಿಸಿಕೊಂಡಿದ್ದ ರಹಸ್ಯವಾದ ಸಂಕಲ್ಪವನ್ನು ತನ್ನ ಸಂತೋಷದ ಪ್ರಕಾರ ಕ್ರಿಸ್ತನಲ್ಲಿ ಅದನ್ನು ನಮಗೆ ತಿಳಿಯಪಡಿಸಿದ್ದಾನೆ, \v 10 ತನ್ನ ಸಂಕಲ್ಪವು ಸಂಪೂರ್ಣಗೊಂಡು ಕಾಲವು ಪರಿಪೂರ್ಣವಾದಾಗ, ಆತನು ಭೂಪರಲೋಕಗಳಲ್ಲಿರುವ ಸಮಸ್ತವನ್ನು ಕ್ರಿಸ್ತನಲ್ಲಿ ಒಂದಾಗಿಸಬೇಕೆಂದಿದ್ದನು.
|
|
@ -0,0 +1 @@
|
|||
\v 11ಇದಲ್ಲದೆ ತನ್ನ ಚಿತ್ತದ ಉದ್ದೇಶಕ್ಕನುಸಾರವಾಗಿ ಎಲ್ಲಾ ಕಾರ್ಯಗಳನ್ನು ನಡೆಸುವಾತನು ತನ್ನ ಸಂಕಲ್ಪದ ಪ್ರಕಾರ ಮೊದಲೇ ನೇಮಿಸಲ್ಪಟ್ಟವರಾದ ನಮ್ಮನ್ನು ಕ್ರಿಸ್ತನಲ್ಲಿ ತನ್ನ ಸ್ವಕೀಯ ಜನರನ್ನಾಗಿ ಅರಿಸಿಕೊಂಡನು. \v 12ಕ್ರಿಸ್ತನಲ್ಲಿ ಮೊಟ್ಟ ಮೊದಲು ನಿರೀಕ್ಷೆಯನ್ನಿಟ್ಟ ನಾವು ಆತನ ಮಹಿಮೆಯನ್ನು ಸ್ತುತಿಸುವವರಾಗಿರಬೇಕೆಂದು ಹೀಗೆ ಮಾಡಿದನು.
|
|
@ -0,0 +1 @@
|
|||
\v 13 \v 14 13ನೀವು ಸಹ ನಿಮ್ಮ ರಕ್ಷಣಾ ಸುವಾರ್ತೆಯ ಸತ್ಯವಾಕ್ಯವನ್ನು ಕೇಳಿ ಕ್ರಿಸ್ತನಲ್ಲಿ ನಂಬಿಕೆಯಿಟ್ಟು, ವಾಗ್ದಾನಮಾಡಲ್ಪಟ್ಟ ಪವಿತ್ರಾತ್ಮನಿಂದ ಮುದ್ರೆಯನ್ನು ಹೊಂದಿದ್ದೀರಿ. 14ದೇವರು ಆರಿಸಿಕೊಂಡ ಜನರಿಗೆ ವಿಮೋಚನೆಯುಂಟಾಗುತ್ತದೆ ಎಂಬುದಕ್ಕೆ ಪವಿತ್ರಾತ್ಮನ ಮುದ್ರೆಯೇ ಆಧಾರವಾಗಿದೆ. ಮತ್ತು ಪವಿತ್ರಾತ್ಮನು ನಮ್ಮ ಬಾಧ್ಯತೆಗೆ ಸಂಚಕಾರವಾಗಿದ್ದಾನೆ. ಈ ಕಾರಣ ದೇವರಿಗೆ ಮಹಿಮೆಯನ್ನು ಸಲ್ಲಿಸೋಣ. ದೇವಜನರ ಮಹಾಪದವಿಯ ವಿಷಯದಲ್ಲಿ ದೇವರು ಸಭೆಯವರಿಗೆ ಹೆಚ್ಚಾದ ಜ್ಞಾನವನ್ನು ದಯಪಾಲಿಸಬೇಕೆಂದು ಪೌಲನು ಮಾಡುವ ಪ್ರಾರ್ಥನೆ.
|
|
@ -0,0 +1 @@
|
|||
\v 15 \v 16 15ಹೀಗಿರಲಾಗಿ ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ ನಾನು ನಿಮ್ಮ ನಿಮಿತ್ತವಾಗಿ ದೇವರಿಗೆ ನಿರಂತರವಾಗಿ ಸ್ತೋತ್ರ ಮಾಡುತ್ತೇನೆ. 16ನನ್ನ ಪ್ರಾರ್ಥನೆಗಳಲ್ಲಿ ನಿಮಗೋಸ್ಕರ ವಿಜ್ಞಾಪನೆ ಮಾಡಿ –
|
|
@ -41,6 +41,7 @@
|
|||
"01-01",
|
||||
"01-03",
|
||||
"01-05",
|
||||
"01-07"
|
||||
"01-07",
|
||||
"01-09"
|
||||
]
|
||||
}
|
Loading…
Reference in New Issue