From 2d409cf5cd9947fde4df12d6cdd52b8659f7b868 Mon Sep 17 00:00:00 2001 From: dommary Date: Fri, 28 Jun 2019 16:51:34 +0530 Subject: [PATCH] Fri Jun 28 2019 16:51:33 GMT+0530 (India Standard Time) --- 01/15.txt | 2 +- 01/17.txt | 1 + 01/19.txt | 1 + 01/22.txt | 1 + manifest.json | 5 ++++- 5 files changed, 8 insertions(+), 2 deletions(-) create mode 100644 01/17.txt create mode 100644 01/19.txt create mode 100644 01/22.txt diff --git a/01/15.txt b/01/15.txt index 71a8cf9..4b860b6 100644 --- a/01/15.txt +++ b/01/15.txt @@ -1 +1 @@ -\v 15 \v 16 15ಹೀಗಿರಲಾಗಿ ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ ನಾನು ನಿಮ್ಮ ನಿಮಿತ್ತವಾಗಿ ದೇವರಿಗೆ ನಿರಂತರವಾಗಿ ಸ್ತೋತ್ರ ಮಾಡುತ್ತೇನೆ. 16ನನ್ನ ಪ್ರಾರ್ಥನೆಗಳಲ್ಲಿ ನಿಮಗೋಸ್ಕರ ವಿಜ್ಞಾಪನೆ ಮಾಡಿ – \ No newline at end of file +\v 15 ಕರ್ತನಾದ ಯೇಸುವಿನಲ್ಲಿ ನೀವು ಇಟ್ಟಿರುವ ನಂಬಿಕೆಯನ್ನು ಮತ್ತು ದೇವಜನರೆಲ್ಲರಿಗೆ ನೀವು ತೋರಿಸುವ ಪ್ರೀತಿಯ ವಿಷಯವನ್ನು ಕೇಳಿ ನಾನು ನಿಮ್ಮ ನಿಮಿತ್ತವಾಗಿ ದೇವರಿಗೆ ನಿರಂತರವಾಗಿ ಸ್ತೋತ್ರ ಮಾಡುತ್ತೇನೆ. \v 16 ಪ್ರಾರ್ಥನೆಗಳಲ್ಲಿ ನಿಮಗೋಸ್ಕರ ವಿಜ್ಞಾಪನೆ ಕರೋ – \ No newline at end of file diff --git a/01/17.txt b/01/17.txt new file mode 100644 index 0000000..7ab5412 --- /dev/null +++ b/01/17.txt @@ -0,0 +1 @@ +\v 17 ಕರ್ತನಾದ ಯೇಸು ಕ್ರಿಸ್ತನ ದೇವರೂ ಮಹಿಮಾಸ್ವರೂಪನಾದ ತಂದೆಯೂ ಆಗಿರುವಾತನನ್ನು ನೀವು ಪೂರ್ಣವಾಗಿ ತಿಳಿದುಕೊಳ್ಳುವಂತೆ ಜ್ಞಾನ ಪ್ರಕಟಣೆಗಳನ್ನೂ, ಮತ್ತು ವಿವೇಚನೆಯನ್ನೂ ನೀಡುವ ಪರಿಶುದ್ಧ ಆತ್ಮವನ್ನು ನಿಮಗೆ ದಯಪಾಲಿಸಬೇಕೆಂದು ಪ್ರಾರ್ಥಿಸುತ್ತೇನೆ. \v 18 ನಿಮ್ಮ ಮನೋನೇತ್ರಗಳನ್ನು ಬೆಳಗಿಸಿ; ಆತನ ಕರೆಯ ನಿರೀಕ್ಷೆಯು ಎಂಥದೆಂಬುದನ್ನೂ ಮತ್ತು ದೇವಜನರಲ್ಲಿರುವ ಆತನ ಸ್ವಾಸ್ಥ್ಯದ ಮಹಿಮಾತಿಶಯವು ಎಂಥದೆಂಬುದನ್ನೂ - \ No newline at end of file diff --git a/01/19.txt b/01/19.txt new file mode 100644 index 0000000..7fa0a26 --- /dev/null +++ b/01/19.txt @@ -0,0 +1 @@ +\v 19 \v 20 \v 21 19ಮತ್ತು ನಂಬುವವರಾದ ನಮ್ಮಲ್ಲಿ ಕಾರ್ಯ ಸಾಧಿಸುವ ಆತನ ಪರಾಕ್ರಮದ ಬಲವು ಹಾಗೂ ಆತನ ಶಕ್ತಿಯ ಅಪಾರವಾದ ಮಹತ್ವವು ಎಂಥದೆಂಬುದನ್ನೂ ನೀವು ತಿಳಿಯುವಂತೆ ದೇವರು ನಿಮಗೆ ಅನುಗ್ರಹಿಸಲಿ. 20ಈ ಪರಾಕ್ರಮ ಶಕ್ತಿಯಿಂದಲೇ ದೇವರು ಯೇಸು ಕ್ರಿಸ್ತನನ್ನು ಮರಣದಿಂದ ಎಬ್ಬಿಸಿ; ಸಕಲ ಅಧಿಕಾರ, ಅಧಿಪತ್ಯ, ಪ್ರಭಾವ ಮತ್ತು ಪ್ರಭುತ್ವಗಳ ಮೇಲೆಯೂ, ಹಾಗೂ 21ಈ ಲೋಕದಲ್ಲಿ ಮಾತ್ರವಲ್ಲದೆ ಮುಂಬರುವ ಲೋಕದಲ್ಲಿಯೂ ಕೀರ್ತಿ ಗಳಿಸಿದ ಎಲ್ಲಾ ನಾಮಗಳ ಮೇಲೆಯೂ ಯೇಸುಕ್ರಿಸ್ತನೇ ಆಡಳಿತ ನಡೆಸುವಂತೆ ಪರಲೋಕದಲ್ಲಿ ಆತನನ್ನು ತನ್ನ ಬಲಗಡೆಯಲ್ಲಿ ಕೂರಿಸಿಕೊಂಡನು. \ No newline at end of file diff --git a/01/22.txt b/01/22.txt new file mode 100644 index 0000000..05bc16f --- /dev/null +++ b/01/22.txt @@ -0,0 +1 @@ +\v 22 \v 23 22ಇದಲ್ಲದೆ ದೇವರು ಸಮಸ್ತವನ್ನೂ ಯೇಸುಕ್ರಿಸ್ತನ ಪಾದದ ಕೆಳಗೆ ಅಧೀನಮಾಡಿ, ಸಭೆಗಾಗಿ ಎಲ್ಲಾದರ ಮೇಲೆ ಆತನನ್ನು ಶಿರಸ್ಸಾಗಿ ನೇಮಿಸಿದನು. 23ಸಭೆಯು ಕ್ರಿಸ್ತನ ದೇಹವಾಗಿದೆ, ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಸಂಪೂರ್ಣತೆಯುಳ್ಳದ್ದಾಗಿದೆ. \ No newline at end of file diff --git a/manifest.json b/manifest.json index 188b799..c980aab 100644 --- a/manifest.json +++ b/manifest.json @@ -43,6 +43,9 @@ "01-05", "01-07", "01-09", - "01-11" + "01-11", + "01-13", + "01-15", + "01-17" ] } \ No newline at end of file